Tuesday, October 8, 2013

ಮುಖಪುಟ

ಜೀವನದ ಹಾದಿಯಲ್ಲಿ ಸಿಕ್ಕ ಜೊತೆಗಾರ್ತಿ ನೀನು
ಮುಖಪುಟದ ಚಿತ್ರವಾಗುವೆಯೆಂಬ ಆಸೆಯ ಅಳಿಸಿ
ಮುನ್ನುಡಿಯಲ್ಲೇ ಮುಗಿಸಿದೆ ಪಯಣ

ಮುಖವಾ ತೋರದೆ ಮೌನದಿ ಮಾತಾಡಿದೆ
ಹೆಜ್ಜೆಗಳೆಲ್ಲವೂ ಹಸಿರಾಗಿದೆ 
ನಿನ್ನ ಹೆಸರು ಹಚ್ಚೆಯಾಗಿ 
ಮನದಲ್ಲಿ ಹಚ್ಚ ಹಸಿರಾಗಿದೆ














ಇಂತಿ ನಿಮ್ಮವ

Nವಿ.....

2 comments:

  1. ಎಲ್ಲಿ ಕಳೆದು ಹೋಗಿದೀಯೋ? need to talk with u

    ReplyDelete