ಕಟ್ಟಿದ ಕನಸುಗಳಿಗೆ ಕಾವಲಾಗಿ
ಓಡೆದ ಮನಸುಗಳಿಗೆ ಆಸರೆಯಾಗಿ ಸ್ನೇಹಕ್ಕೆ ಸಾರತಿಯಗಿರುವೆ
ನೀ ಬಿಟ್ಟ ಕ್ಷಣದಿಂದ
ಸಂತೋಷ?? ಹಾ.. ಎಲ್ಲೋ ಕೆಲವೆಡೆ ಮಾತ್ರ ಮಿಕ್ಕಿದು ನಿನಗೆ ಗೊತ್ತಿದೆ ಅನಿಸುತ್ತೆ.. ನನಗೆ ಗೊತ್ತು ಇವೆಲ್ಲಾ ನೀನು ಓದುತೀಯಾ ಅಂತ ಆದರೂ ನೀ ಪ್ರತಿಕ್ರಯಿಸುವುದಿಲ್ಲ.. ನಾ ಅದನ್ನು ನಿರಿಕ್ಷಿಸುವುದಿಲ್ಲ...
ಜಗಳಗಳು ಸಾಮಾನ್ಯ ಅದರೆ ಒಂದು ಮಟ್ಟಕ್ಕೆ ಮಾತ್ರ... ಒಮ್ಮೆ ಮನಸ್ಸಿಗೆ ಘಾಸಿ ಅಗಿಬಿಟ್ಟರೆ ತುಂಬ ಕಷ್ಟಾಸಾದ್ಯ ಮತೆ ಒಂದು ಮಾಡಲು.. ನಿನ್ನ ನೆನಪಿಂದ ಹೊರ ಬರಲು ಸುಮಾರು ಸಮಯ ಬೇಕು ಇಗಲು ದಿನಕ್ಕೊಂದು ನೂರು ಬಾರಿಯಾದರು ನೆನಪಿಸಿಕೊಳುತ್ತೀನಿ
ಗೊತ್ತಿಲ್ಲ ನೀನು ಕೂಡ ನೆನಪಿಸಿಕೊಳುತೀಯ ಇಲ್ಲಾ ಮರೆತೇ ಬಿಟ್ಟಿದ್ಯ ಅಂತಾ ನಿನಗೆ ಫೋನ್ ಮಾಡಿದಾಗ ತುಂಬಾ ನೋವಾಯ್ತು ಕಣೇ..
ನಿನ್ನ ಮನಸಿಗೆ ಅಷ್ಟು ದೊಡ್ಡ ಘಾಸಿಯಾಗಿದೆ ಅಂತ ಅವಾಗ ತಿಳಿಯಿತು ಮತ್ತೆಂದು ನಾನು ಫೋನ್ ಮಾಡೋಲ್ಲಾ ಹುಡುಗಿ.. ನಿನ್ನ ನೆನಪು ಸಾಕು ಖುಶಿಯಾಗಿರು...
ನಿನ್ನ ಸಂತೋಷವನ್ನು ಹಾರೈಸುವಾ
--ನವಿ--
No comments:
Post a Comment