tag:blogger.com,1999:blog-7230746997478855734.post8267580070729039843..comments2020-01-11T17:05:52.265+05:30Comments on ಸ್ವಚ್ಚಂದ: ಹೇಡಿ ಬದುಕು ನನ್ನದುNaveen Shekarhttp://www.blogger.com/profile/08861516268190092776noreply@blogger.comBlogger3125tag:blogger.com,1999:blog-7230746997478855734.post-18696695358661650092013-01-25T23:23:32.286+05:302013-01-25T23:23:32.286+05:30ಬದುಕು ತುಂಬಾ ದೊಡ್ಡದು, ಪ್ರೀತಿ ಎಷ್ಟೇ ಸತ್ಯವಾಗಿದ್ದು ಬೇರ...ಬದುಕು ತುಂಬಾ ದೊಡ್ಡದು, ಪ್ರೀತಿ ಎಷ್ಟೇ ಸತ್ಯವಾಗಿದ್ದು ಬೇರೆಯಾದರು ಅದು ಜೀವನದ ಭಾಗವೇ ಹೊರತು ಇಡೀ ಜೀವನ ಅಲ್ಲ, ಹುಡುಗಿಯ ಪ್ರೀತಿ ಅಲ್ಲದೆ ನಂಬಿದ ತಂದೆ, ತಾಯಿ, ಸ್ನೇಹಿತರಿಗಾಗಿ ಆದರು ಆ ಪ್ರೀತಿಗಾಗಿಯಾದರು ಬದುಕಬೇಕಬೇಡವೇ?
ಹೌದು ಪ್ರೀತಿ ಸರಿ ತಪ್ಪುಗಳ ಲೆಕ್ಕಾಚಾರವಲ್ಲ,
ಅವಳು ಬಿಟ್ಟು ಹೋದಳು ಅಂದ ಮಾತ್ರಕ್ಕೆ ಮರೆಯೋಕೆ, ಮರೆತು ಅವಳನ್ನ ದ್ವೇಶಿಸೋಕೆ ಅದು ಕೊಟ್ಟು ತಗೋಳೋ ವ್ಯವಹಾರವಲ್ಲ..
ಭಗ್ನ ಪ್ರೇಮಿಗೆ ಅರ್ಥವಾಗುವ ತರ್ಕ ಅಲ್ಲ, ಅವನ ಮನಸ್ಸಿನ ಸ್ಥಿತಿ ಹಾಗಿರುತ್ತೆ.
ಆದರೂ, ದಾರಿಯಲ್ಲಿ ಎಡವಿದ ಮಾತ್ರಕ್ಕೆ ನಡೆವುದ ನಿಲ್ಲಿಸುವುದೇ?!
ಬದುಕ ಕಷ್ಟ, ಆದರೆ ಅಂತದ್ದೇ ಎಷ್ಟೋ ಕಷ್ಟಗಳ ಹೊತ್ತು ಸಾಕಿದ ನಂಬಿದ ನಮ್ಮವರಿಗಾದರು ಬದುಕ ಬೇಕು.. ಇದು ಕೂಡ ಅದೇ ಪ್ರೀತಿಯ ಮನವಿ. ಬದುಕು ಇರುವುದು ಬದುಕಲಿಕ್ಕೆ, ಸಾಯಕಲ್ಲ...Anonymoushttps://www.blogger.com/profile/05431129603220506749noreply@blogger.comtag:blogger.com,1999:blog-7230746997478855734.post-31402700476183697712012-10-04T22:09:51.839+05:302012-10-04T22:09:51.839+05:30ಕಮೆಂಟ್-ಗಾಗಿ ಧನ್ಯವಾದಗಳು ಶ್ರೀಕಾಂತ್.. ಕಥಾ-ನಾಯಕ ಬದುಕಬೇ...ಕಮೆಂಟ್-ಗಾಗಿ ಧನ್ಯವಾದಗಳು ಶ್ರೀಕಾಂತ್.. ಕಥಾ-ನಾಯಕ ಬದುಕಬೇಕಾ ಸಾಯಬೇಕಾ ಎಂಬುದನ್ನು ನಮ್ಮ ಬ್ಲಾಗಿಗರೇ ನಿರ್ಧರಿಸಲೆಂದು ಕಡೆಯ ಭಾಗ ಹಾಗೆ ಉಳಿಸಿದೆ ಮತ್ತೊಮ್ಮೆ ನಿಮ್ಮ ಕಮೆಂಟ್-ಗಾಗಿ ಧನ್ಯವಾದಗಳು...Naveen Shekarhttps://www.blogger.com/profile/08861516268190092776noreply@blogger.comtag:blogger.com,1999:blog-7230746997478855734.post-81816289168019238022012-10-04T22:04:02.600+05:302012-10-04T22:04:02.600+05:30ಕಥಾನಾಯಕ ಬದುಕಬೇಕು...ಎರಡು ಮೂರು ವರುಷ ಐಸ್ ಕ್ರೀಂ, ಸಿನಿಮ...ಕಥಾನಾಯಕ ಬದುಕಬೇಕು...ಎರಡು ಮೂರು ವರುಷ ಐಸ್ ಕ್ರೀಂ, ಸಿನಿಮಾ, ಪಾರ್ಕು ಅಲೆಯುವ ಹೃದಯಗಳು ಬಹಳ ಸಿಗುತ್ತವೆ..ಮಿಡಿಯುವ ಮಾತಾ ಪಿತೃಗಳ ಹೃದಯ ಗೂಗಲ್ ನಲ್ಲೂ ಸಿಗೋಲ್ಲ..ತಳಮಳ ಸುಂದರವಾಗಿ ವಿವರಿಸಿದ್ದೀರ..ತಿರಸ್ಕಾರಗೊಂದಾಗ ಹೃದಯ ಕುಸಿಯುತ್ತದೆ..ನಿಜ ಆದ್ರೆ ಜ್ವಾಲಾಮುಖಿಯಂತೆ ಕುಡಿಯುತ್ತಿದ್ದರು ಪ್ರೀತಿ ಪ್ರೇಮ ತೋರಿಸುವ ಮಾತಾ ಪಿತೃಗಳು ಎಲ್ಲಕ್ಕಿಂತಲೂ ಮೇಲು..ಗೂಗಲ್ ನಲ್ಲಿ ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಗೆಳತಿ, ಪ್ರೇಯಸಿ, ಕರೆ!@#!@#!@#!@ ಎಲ್ಲವು ಸಿಗುತ್ತವೆ..ಮಾತಾ ಪಿತ್ರುಗಳಲ್ಲ..ನಿಮ್ಮ ನಾಯಕನನ್ನು ಬದುಕಿಸಿ..ತಂದೆ ತಾಯಿಯನ್ನು ಆದಷ್ಟು ದಿನ ಉಳಿಸಿಕೊಳ್ಳಲು ಹೇಳಿ...(ಅನಿಸಿಕೆ ತುಂಬಾ ಉದ್ದವಾಗಿದೆ ಕ್ಷಮೆ ಇರಲಿ)Srikanth Manjunathhttps://www.blogger.com/profile/04152086368173454221noreply@blogger.com